У нас вы можете посмотреть бесплатно ಕೊರಗದಿರು ಮನವೇ...Koragadiru manave... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Music & Lyrics : Martin Manjapra Kannada Lyrics : Bro Dennys George Singer : Lijo Jose Song Lyrics ಕೊರಗದಿರು ಮನವೇ ಬಳಲದಿರು ಮನವೇ ಕೇಳಿದರಾರು ನಂಬಲಾರದ ಅದ್ಭುತ ದೇವರು ನಡೆಸುವರು -2 ಝಲ್ಲರಿಯಿಂದ ಕಿನ್ನರಿಯಿಂದ ಸ್ತುತಿಸು ಎನ್ ಮನವೇ -2 ದುಃಖಗಳೆಲ್ಲಾ ಅನಂದವಾಗಲು ಸ್ತುತಿಸು ಎನ್ ಮನವೇ 1. ಕೆಂಪು ಸಮುದ್ರದ ಮುಂದೆ ನೀ ಹೆದರುವೆಯೋ ಮನವೇ -2 ಕೆಂಗಡಲ ಮೇಲೆ ಕರವನು ಚಾಚುತಾ ದೇವರು ಬರುವುದೋ ದಾರಿಯ ತೆರೆಯುವರು 2. ಮರುಭೂಮಿಯಲ್ಲಿ ಉರಿ ಬಿಸಿಲಲ್ಲಿ ಕೊರಗುವೆಯೊ ಮನವೇ -2 ಹಾಗರಳಿನ ಕೂಗನು ಕೇಳಿ ದೇವರು ಬರುವರಿದೊ ಬುಗ್ಗೆಯ ತೆರೆಯುವರು 3. ಕೆರೀತಿನ ಹಳ್ಳದಲ್ಲಿ ನೀ ಹಸಿದಿರುವೆಯೋ ಮನವೇ -2 ಆಗಸದ ಹಕ್ಕಿಗಳಿಂದ ರೊಟ್ಟಿಯ ಕೊಡುವರಿದೋ ದೇವರೇ ಬಡಿಸುವರು