У нас вы можете посмотреть бесплатно ನನ್ನ ಸೂರೊಳು ನೀ ಬರಲು | Nanna Soorolu Nee Baralu или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Lyrics & Music : Reji Narayanan Kannada Lyrics. : Bro Dennys George Singer : Lijo Jose ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️ ಸುಮಧುರವಾದ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು #Christiandevotionalsongs #Lijo #afcmkannadamusic #christiansongs #christiansongs #abhishekagni 𝗦𝗼𝗻𝗴 𝗟𝘆𝗿𝗶𝗰𝘀 ಒಂದು ಮಾತ ನುಡಿ ಅದು ಸಾಕೆನಗೆ ಒಂದು ಮಾತ ನುಡೀ.. ಅದು ಸಾಕೆನಗೆ... ನನ್ನ ಸೂರೊಳು ನೀ ಬರಲು ಅನರ್ಹನು ನಾ ದೇವಾ ನಿನ್ನ ಸಂಗಡ ನಾ ಇರಲು ಅಯೋಗ್ಯನು ನಾ ಪ್ರಭುವೇ (2) ಒಂದು ಮಾತ ನುಡಿ ಅದು ಸಾಕೆನಗೆ ಒಂದು ಮಾತ ನುಡೀ.. ಅದು ಸಾಕೆನಗೆ...-2 ನನ್ನ ಸೂರೊಳು ನೀ ಬರಲು ಅನರ್ಹನು ನಾ ದೇವಾ ನಿನ್ನ ಸಂಗಡ ನಾ ಇರಲು ಅಯೋಗ್ಯನು ನಾ ಪ್ರಭುವೇ (2) 1 ಅಸಾಧ್ಯವೆಂಬುದು ಒಂದೂ ನಿನ್ನಲ್ಲಿಲ್ಲ ಅಧಿಕಾರದೊಳು ನಿನಗ್ಯಾರೂ ಸಾಟ್ಟಿಯಿಲ್ಲ.(2) ಹಳೆ ಜೀವನ ಮಾಯ ನಿನ್ನ ಒಂದೇ ಮಾತ ನುಡಿಗೆ ನನ್ನ ನಿರ್ಣಯವೂ ಮಾಯ ನಿನ್ನ ಒಂದೇ ಮಾತ ನುಡಿಗೆ (2) ನೀ ನುಡಿದರೆ ವ್ಯಾಧಿಯು ಮಾಯ ನೀ ನುಡಿದರೆ ಮರಣವು ಮಾಯ (2) ಯೇಸುವೇ ನಿನ್ನ ನುಡಿಗೆ ಮಾರ್ಪಡುವುದೆಲ್ಲವೂ (2) ಒಂದು ಮಾತ ನುಡಿ ಅದು ಸಾಕೆನಗೆ ಒಂದು ಮಾತ ನುಡೀ.. ಅದು ಸಾಕೆನಗೆ (2) ನನ್ನ ಸೂರೊಳು ನೀ ಬರಲು ಅನರ್ಹನು ನಾ ದೇವಾ ನಿನ್ನ ಸಂಗಡ ನಾ ಇರಲು ಅಯೋಗ್ಯನು ನಾ ಪ್ರಭುವೇ (2) 2 ನನಗೆ ಪೊಗಳಲು ಬೇರ್ಯಾರೂ ಧರೆಯಲ್ಲಿಲ್ಲ ಯೇಸುವಿನಂತೆ ಶ್ರೇಷ್ಟರು ಯಾರೊಬ್ಬರೂ ಇಲ್ಲ (2) ನನ್ನ ನಿರಾಶೆಯು ಮಾಯ ನಿನ್ನ ಒಂದೇ ಮಾತ ನುಡಿಗೆ ನನ್ನ ಕೊರತೆಗಳೂ ಮಾಯ ನಿನ್ನ ಒಂದೇ ಮಾತ ನುಡಿಗೆ (2) ನೀ ನುಡಿದರೆ ಪಾಪವು ಮಾಯ ನೀ ನುಡಿದರೆ ಶಾಪವು ಮಾಯ (2) ಯೇಸುವೇ ನಿನ್ನ ನುಡಿಗೆ ಮಾರ್ಪಡುವುದೆಲ್ಲವೂ (2) ಒಂದು ಮಾತ ನುಡಿ ಅದು ಸಾಕೆನಗೆ ಒಂದು ಮಾತ ನುಡೀ.. ಅದು ಸಾಕೆನಗೆ (2) ನನ್ನ ಸೂರೊಳು ನೀ ಬರಲು ಅನರ್ಹನು ನಾ ದೇವಾ ನಿನ್ನ ಸಂಗಡ ನಾ ಇರಲು ಅಯೋಗ್ಯನು ನಾ ಪ್ರಭುವೇ (2) ಒಂದು ಮಾತ ನುಡಿ ಅದು ಸಾಕೆನಗೆ ಒಂದು ಮಾತ ನುಡೀ.. ಅದು ಸಾಕೆನಗೆ (2)