У нас вы можете посмотреть бесплатно ಆತ್ಮ ಶಕ್ತಿಯೇ ಇಳಿದು ಬೇಗ ಬಾ... Athma Shaktiye Ilidu Bega Baa или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Music & Lyrics : Reji Narayanan Kannada Lyrics : Bro Dennys George Singer : Lijo Jose 🎶🎵 ಹೊಸ ಹೊಸ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು AFCM KANNADA MUSIC SUBSCRIBE ಮಾಡಿರಿ Song Lyrics ಆತ್ಮ ಶಕ್ತಿಯೇ ಇಳಿದು ಬೇಗ ಬಾ ಇಳಿದು ಬೇಗ ಬಾ ಮಳೆಯಂತೆ ತೋಯಿಸೆನ್ನ ಬಾ ಸ್ಪರ್ಗದಗ್ನಿಯೇ ಇಳಿದು ಬೇಗ ಬಾ ಇಳಿದು ಬೇಗ ಬಾ ಮಳೆಯಂತೆ ತೋಯಿಸೆನ್ನ ಬಾ ಆತ್ಮನದಿಯಾಗೆನ್ನೊಳು ಪ್ರವಹಿಸ ಬಾ ಆತ್ಮಶಕ್ತಿಯಾಗೆನ್ನೊಳು ಪ್ರಜ್ವಲಿಸ ಬಾ ಮಳೆಯಂತೆ ತೋಯಿಸೆನ್ನ ಬಾ ಮಳೆಯಂತೆ ತೋಯಿಸೆನ್ನ ಬಾ 1 ಪಂಚಶತಮ ದಿನದಾ ಮಾಳಿಗೆಯೊಳು ಅಗ್ನಿ ನಾಳದಂತೆ ಬಂದು ಇಳಿದವರೆ -2 ಅಗ್ನಿ ಜ್ವಾಲೆಯಂತೆ ಭಾನು ಬಿರಿದು ಬಾ ಬಿರುಗಾಳಿಯಂತೆ ಅಬ್ಬರಿಸ ಬಾ -2 ಮಳೆಯಂತೆ ತೋಯಿಸೆನ್ನ ಬಾ ಮಳೆಯಂತೆ ತೋಯಿಸೆನ್ನ ಬಾ 2 ರೆಕ್ಕೆ ಚಾಚಿದ ಹದ್ದಿನಂತೆ ಹಾರಲು ದಣಿಯದಂತೆ ಬಲದಿಂದ ಓಡಲು ಕಾದಿರುವೆನು ನಾ ನನ್ನ ಯೇಸುವೇ ನವ ಶಕ್ತಿಯಿಂದ ತುಂಬಿಸೆನ್ನ ಬಾ ಮಳೆಯಂತೆ ತೋಯಿಸೆನ್ನ ಬಾ ಮಳೆಯಂತೆ ತೋಯಿಸೆನ್ನ ಬಾ 3 ಏಲಿಯನ ಯಾಗದೊಳ್ ಇಳಿದಗ್ನಿಯೇ ಮುಳ್ ಪೊದೆಯೊಳ್ ಮೋಶೆ ಮೇಲೆ ಇಳಿದಗ್ನಿಯೇ ದೇಹ ರೂಪದೊಳ್ ಇಳಿದು ಬೇಗ ಬಾ ಪಾರಿ ವಾಳದಂತೆ ಹಾರಿಳಿದು ಬಾ ಮಳೆಯಂತೆ ತೋಯಿಸೆನ್ನ ಬಾ ಮಳೆಯಂತೆ ತೋಯಿಸೆನ್ನ ಬಾ ತೋಯಿಸ ಬಾ ಅಗ್ನಿಯೇ ತೋಯಿಸೆನ್ನ ಬಾ