У нас вы можете посмотреть бесплатно UK Geetha Case - ಓಡಿಹೋಗಿ ಮದವೆಯಾದ್ಲು I 2 ಮಕ್ಕಳ ತಾಯಿ ಕೊ.ಲೆಯಾದ್ಲು | ಏನಿದು ಭಾರತ-UK ಅಗ್ರೀಮೆಂಟ್? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇದು ಮಹಿಳೆಯೊಬ್ಬಳ ಬ*ರ್ಬರ ಕೊ*ಲೆ ಕೇಸ್. ಅದು ನವೆಂಬರ್ ತಿಂಗಳ ಸಂಜೆ. ಚುಮು ಚುಮು ಛಳಿ. ಮಬ್ಬುಗತ್ತಲು. ಲಂಡನ್‌ನ ನಿರ್ಜನ ಪ್ರದೇಶದಲ್ಲಿ ಯಾರೋ ಅಪರಿಚಿತರು ಮಹಿಳೆ ಮೇಲೆ ಅ*ಟ್ಯಾಕ್ ಮಾಡಿದ್ರು. ಆಕೆ ತನ್ನನ್ನು ಬಚಾವ್ ಮಾಡಿಕೊಳ್ಳೋಕೆ ತುಂಬಾ ಟ್ರೈ ಮಾಡ್ತಾಳೆ. ಬಟ್, ಆ ಹ*ಲ್ಲೆ ಎಷ್ಟು ಭೀಕರವಾಗಿತ್ತಂದ್ರೆ, ಕೊ*ಲೆಗಡಕರು ಬೀಸಿದ ಮ*ಚ್ಚು , ಅವ್ಳ ಒಂದು ಕೈಯನ್ನೇ ಕ*ತ್ತರಿಸಿತ್ತು. ಕೈ ಕ*ಟ್ ಆಗಿ ಮಾರುದ್ದ ದೂರ ಬಿದ್ದಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೂ ಬಚಾವ್ ಆಗೋಕೆ ಆಗ್ಲೆ ಇಲ್ಲ. ಪಾಪ ಅಲ್ಲೇ ರಸ್ತೆಯಲ್ಲೇ ಉಸಿರುಚೆಲ್ಲಿದ್ಲು. ಹಾಗಾದ್ರೆ ಏನಿದು ಕೇಸ್? ಸ*ತ್ತ ಆ ಮಹಿಳೆ ಯಾರು? ಎರಡು ಮಕ್ಕಳ ತಾಯಿ ಮೇಲೆ ಯಾರಿಗೆ ಇಷ್ಟು ದ್ವೇಷ? ಎಲ್ಲಾಗಿರೋದು ಈ ಕೊ*ಲೆ? ಪೊಲೀಸರು ಈ ಕೇಸ್ ಹೇಗೆ solve ಮಾಡಿದ್ರು? ಲಂಡನ್‌ನಲ್ಲಿ ಅಪರಾಧಿಗಳಿಗೆ 28 ವರ್ಷ ಜೈಲು ಶಿಕ್ಷೆಯೂ ಆಯ್ತು. ಬಟ್ ವಿಪರ್ಯಾಸ ಅಂದ್ರೆ, ಅರರೀಗ ಭಾರತಕ್ಕೆ ಬಂದು ಬೇಲ್ ತಗೊಂಡು ಬಿಂದಾಸ್ ಆಗಿದ್ದಾರೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಬನ್ನಿ ಹಾಗಿದ್ರೆ, ಈ ಕೇಸ್ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ನೋಡೋಣ, ನಮ್ಮ ಇವತ್ತಿನ ಕ್ರೈಮ್ ಎಪಿಸೋಡ್‌ನಲ್ಲಿ. ಇದು ಗೀತಾ ಜೌಲಖ್ ಕೇಸ್. #geeta #london #case