У нас вы можете посмотреть бесплатно #ಓದಿದ್ದು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#Write #notes to complement reading and enhance memory. WriteNotes, #EducationalExpert, #NotesTechnique, #educationalExpert, #FreeCounselling,#IncreaseMemory, #NoTension, #LessTension, #LessAnxiety, #EasyExam, #CareerConsultant, #ManagementConsultant, ಶಾಲೆ / ಕಾಲೇಜಿನಲ್ಲಿ ನೋಟ್ಸ್ ಬರೆಯುವ ತಂತ್ರಗಳಿವೆ, ಅದು ನಿಮ್ಮ memory ಹೆಚ್ಚಿಸಲು ಮತ್ತು ಪರೀಕ್ಷೆಗಳ ಸಮಯದಲ್ಲಿ tension ಮತ್ತು anxiety ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೇಗೆ? 1. ನೋಟ್ಸ್ ಪೇಜಲ್ಲಿ ಮೂರು ಕಾಲಮ್‌ಗಳನ್ನು ಮಾಡಿ. ಮೊದಲನೆಯದು left side ಅಲ್ಲಿ ಸುಮಾರು 25% ಅಗಲ, ಎರಡನೆಯದು ಸೆಂಟ್ರಲ್ಲಿ ಸುಮಾರು 65 % ಅಗಲ ಮತ್ತು ಉಳಿದ 10% ಅನ್ನು ಬಲಕ್ಕೆ ಬಿಡಿ. 2. ಕ್ಲಾಸಲ್ಲಿ ಬರೆಯೋ ನೋಟ್ಸನ್ನ ಸೆಂಟ್ರಲ್ ಪಾರ್ಟಲ್ಲಿ ಬರೆಯಿರಿ; ನೀವು ಈಗ ಬರೆಯುತ್ತಿರುವ ರೀತಿಯಲ್ಲಿ ಅವುಗಳನ್ನು ಬರೆಯಬಹುದು. ಅಥವಾ ನೀವು ಯೋಚಿಸುವಂತೆ ನೀವು ಅದನ್ನು ಇನ್ನೂ ಹೆಚ್ಚು ಕ್ರಮಬದ್ಧವಾಗಿ ಬರೀಬಹುದಾ ನೋಡಿ. 3. ನೀವು ಮನೆಯಲ್ಲಿ ಅಥವಾ ಹಾಸ್ಟೆಲ್‌ನಲ್ಲಿ ಬರೆದಿರೋ Notes ಅನ್ನ ಪರಿಶೀಲಿಸಿ. ಇಲ್ಲಿ ಇರುವ Notesನ ಸಾರಾಂಶವನ್ನ ಒಂದು ಅಥವಾ ಎರಡು ಪದಗಳಲ್ಲಿ ಅಥವಾ ಕೀವರ್ಡ್‌ಗಳಲ್ಲಿ ಅಥವಾ points ಗಳನ್ನ left sideಲ್ಲಿ ಇರೋ-ಅಂದ್ರೆ 25% ಜಾಗ ಬಿಟ್ಟಿರ್ತೀವಲ್ಲ ಅಲ್ಲಿ ಬರೀರಿ. ಈ ಪಾಯಂಟ್ಸ್ ಗಳನ್ನ ನೀವಿ ಪ್ರಶ್ನೆಗಳ ರೂಪದಲ್ಲಿ ಸಹಾ ಬರೀಬಹುದು. ಕೇಂದ್ರ ಭಾಗದಲ್ಲಿ ಈಗಾಗಲೇ ಯಾವ ಉತ್ತರಗಳಿವೆ ಎಂಬ ಪ್ರಶ್ನೆಗಳೂ ಆಗಿರಬಹುದು. 4. ಈ ಗ ಬಲಭಾಗದಲ್ಲಿ 10% ಜಾಗ ಬಿಟ್ಟಿರೋ ಕಡೆ ನಿಮ್ಮ ಗಮನವನ್ನ ಹರಿಸಿ. ಇಲ್ಲಿ ನೀವು ಓದಿರೋ ಅಧ್ಯಾದ ಬಗ್ಗೆ, ನಿಮ್ಮ ಸ್ವಂತ ಪ್ರಶ್ನೆಗಳು / ಚರ್ಚೆಗಳು / ವಾದಗಳು- ಇವು exploratory ಅಥವಾ hypothetical questions ಅಥವಾ arguments ಇರಬಹುದು, ಇವುಗಳನ್ನ ಇಲ್ಲಿ ಬರೀರಿ ಆದ್ದರಿಂದ, ನೀವು ಈಗ ಪೇಜಿನ ಎಡ ಭಾಗದಲ್ಲಿ main points or questions ಅಥವಾ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳು, central partನಲ್ಲಿ ಕಾಲೇಜಿನಲ್ಲಿ ಬರೆದ ವಿವರವಾದ ನೋಟ್ಸ್ ಇರುತ್ತೆ ಅಥವಾ ನೀವು ಎಡಭಾಗದಲ್ಲಿ ಬರೆದ ಪ್ರಶ್ನೆಗಳಿಗೆ ಉತ್ತರ ಅಂತ ಕೂಡ ಹೇಳ್ಬೋದು. ಬಲಭಾಗದಲ್ಲಿ ಇಡೀ ಅಧ್ಯಾಯ ಕರಿತ ನಿಮ್ಮ ಕೆಲವು ಆಲೋಚನೆಗಳು ಸಾರಾಂಶ, ಅಥವಾ further points or questions for discussion ಇರುತ್ತೆ. ಈಗ ತರಗತಿಯಲ್ಲಿ ನಿಮಗೆ concentration ಇರುತ್ತೆ. ಇನ್ನೊಂದು ವಿಚಾರ: ನಿಮ್ಮ ಟಿಪ್ಪಣಿಗಳನ್ನು visually appealing ಆಗಿ ಮಾಡ್ಬೋದು. ಹೇಗೆ ಅಂದ್ರೆ, use diagrams, or relationship matrix ಗಳನ್ನ central part ಅಲ್ಲ ಬಳಸಿದ್ರೆ, it becomes visually appealing and learning becomes interesting and enhanced. ಆದ್ದರಿಂದ, ಈಗ ನಿಮ್ಮ ಕಾಲೇಜು notes ಗಳು ಪರಿಣಾಮಕಾರಿ ಓದುವಿಕೆಗೆ ಸಹಾಯ ಆಗುತ್ತೆ; ಏಕೆಂದ್ರೆ, ನೀವು ಬರೆದಿದ್ದು ಮತ್ತು ಓದಿದ್ದು ಎಲ್ಲವೂ ಸಹ ನಿಮ್ಮ LTM ಅಂದ್ರೆ long term memoryಗೆ ಹೋಗುತ್ತೆ. Exam time ಅಲ್ಲಿ ಮತ್ತು exam ಅಲ್ಲಿ tension ಮತ್ತು anxiety ಕಮ್ಮಿ ಆಗುತ್ತೆ. ನೀವು ಇನ್ನೂ ಹೆಚ್ಚಿನ ಮಾರ್ಕ್ಸ್ ಪಡೀಬಹುದು. ಹಾಗಾಗಿ, you can truly reach your maximum potential. ಸ್ಕೂಲ್/ಕಾಲೇಜುಗಳಲ್ಲಿ ಕಲಿಸದ ಇಂತಹ ಅನೇಕ ಜೀವನದ ಪಾಠಗಳನ್ನ, ವಿಷಯಗಳನ್ನ ತಿಳಿದುಕೊಳ್ಳೋಕೆ vpradeepkumar.com ಗೆ ಭೇಟಿ ಮಾಡಿ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ ಮತ್ತು ಲೈಕ್ ಮಾಡಿ.