У нас вы можете посмотреть бесплатно Kimmane Rathnakar on Governor : ರಾಜ್ಯಪಾಲರಿಗೆ ಕೌಂಟರ್ ಕೊಟ್ಟ ಕಿಮ್ಮನೆ ರತ್ನಾಕರ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಜ್ಯಪಾಲರು ಪಾಳೇಗಾರ ಆಗ್ಬಾರದು.. | ಅವರೇನು ಬಿಜೆಪಿ ಏಜೆಂಟಾ ಎಂದು ಪ್ರಶ್ನೆ.. | ಥಾವರ್ ಚಂದ್ ಗೆಲ್ಹೋಟ್ ವಿರುದ್ಧ ಮಾಜಿ ಸಚಿವ ಗರಂ | ಬಿ.ಕೆ. ಹರಿಪ್ರಸಾದ್ ಪರ ಕಿಮ್ಮನೆ ಬ್ಯಾಟಿಂಗ್.. | ರಾಜ್ಯಪಾಲರು ರಾಜೀನಾಮೆ ನೀಡಲಿ ಎಂದ ಮಾಜಿ ಸಚಿವ ಇತ್ತೀಚೆಗೆ ನಡೆದ ಕರ್ನಾಟಕ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಹಾಗು ಸರ್ಕಾರದ ನಡುವೆ ತಿಕ್ಕಾಟ ಹೆಚ್ಚಾಗಿತ್ತು. ಸದ್ಯ ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ಇಂದು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಗೌವರ್ನರ್ ಆಗಿ ಇರಬೇಕೆ ಹೊರತು ಪಾಳೇದಾರರಾಗಿ ನಡೆದುಕೊಳ್ಳಬಾರದು. ಪೂರ್ವಶ್ರಮವನ್ನ ಮರೆತು ಸದನ ನಡೆಸಬೇಕಿತ್ತು. ಆದ್ರೆ ಎರಡು ಸದನದ ಸದಸ್ಯರು ಸ್ಪೀಕರ್ ಕುರ್ಚಿಯಲ್ಲಿ ಕೂರಿಸಿದಾಗ ಅವರ ಅಡಿ ಇಡೀ ಸದನ ಇರುತ್ತಿತ್ತು. ಬೇಡ ಎನಿಸಿದರೆ ರಾಷ್ಟ್ರಗೀತೆ ಹಾಡಿ ಹೋಗಬಹುದು. ಆದ್ರೆ ಸ್ವಾಗತ ಕರೆದು ರಾಜ್ಯಪಾಲರು ಓಡಿಹೋಗಿರುವುದು ಬಿಜೆಪಿ ಏಜೆಂಟAತೆ ವರ್ತಿಸಿದಂತಾಯಿತು ಎಂದು ಆರೋಪಿಸಿದ್ದಾರೆ. #KimmaneRathnakar #governor #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: / kannadamedium24x7 Instagram: instagram.com/kannadamediumnews Twitter: twitter.com/KannadaMedium