У нас вы можете посмотреть бесплатно ಲಘು ಲಕ್ಷ್ಮೀ ಶೋಭಾನ....Laghu lakshmi shobhana.... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಲಘು ಲಕ್ಷ್ಮೀ ಶೋಭಾನ..... ಇದನ್ನು ನನ್ನ ಸ್ವಂತ ರಾಗದಲ್ಲಿ ಹಾಡುವ ಪ್ರಯತ್ನ ಮಾಡಿದ್ದೇನೆ ತಪ್ಪಿದ್ದಲ್ಲಿ ಕ್ಷಮಿಸಿ 🙏🏻 ಶೋಭಾನ ಶೋಭಾನ ಶೋಭಾನವೇ ನಮ್ಮ ಸೋಜಿಗದ ಶ್ರೀ ಲಕ್ಷ್ಮಿ ಕಲ್ಯಾಣಕೆ ಶೋಭಾನೆ ಲಕ್ಷ್ಮಿ ಶೋಭಾನೆ || ಪ || ಭಾರ್ಗವ ವಾಸರದಿ ಕ್ಷೀರಸಾಗರವನ್ನು ಸುರಾಸುರರೆಲ್ಲರೂ ಸೇರಿ ಮಧಿಸಲು ಸಿರಿದೇವಿತಾ ಮೊದದಿ ಉದಯಿಸಲುಹಿಡಿದಿಹಳು| ಹುಡುಕುತ್ತಾ ಬಳಕೋತ ನಡೆದಾಳು ಸುಡುವ ಸೂರ್ಯನ ಒಲ್ಲೆನಮ್ಮ ಕ್ಷೀಣಿಸೋ ಚಂದ್ರನ್ನ ಒಲ್ಲೇನಮ್ಮ ಚಂಚಲ ವಾಯುವಿನ ಒಲ್ಲೆನಮ್ಮ ||2|| ಉದ್ದ ಮೂಗಿನ ಗರುಡನ ಒಲ್ಲೆನಮ್ಮ ಹೆಳವ ಶೇಷನ ಒಲ್ಲೆನಮ್ಮ ಕಡುಮೀಸೆ ಮುಖದ ಯಮನ ಒಲ್ಲೆನಮ್ಮ ಮದದಿಂದ ಮೆರೆವ ಇಂದ್ರನ ಒಲ್ಲೆನಮ್ಮ||3|| ರುದ್ರನವಲ್ಲೇನಮ್ಮ ಮೂರು ಕಣ್ಣಿನವನು ಬ್ರಹ್ಮನವಲ್ಲೇನಮ್ಮ ಮುಪ್ಪಾಗಿಹನು ಓರೆ ನೋಟದಿ ನೋಡುತ್ತಾ ಎಣಿಸಿದಳು ಮನದಿ ಗುಣಕ್ಕಿಂತ ಅಧಿಕ ದೋಷಗಳನ್ನು ||4|| ನಿರಪೇಕ್ಷ ಗುಣಪೂರ್ಣ ನಾರಾಯಣಗೆ ಸ್ವರೂಪವಿಠಲಗೆ ಕರದಲ್ಲಿನ ಮಾಲೆಯ ಹಾಕಿದಳು ಶರಧಿಯ ಕನ್ಯೆಯು ವರಮಣಿಯ ವರಿಸಿದಳು ಈ ಕಥೆಯ ಕೇಳಿದ ಜನರಿಗೆ ಸಾಯುಜ್ಯಪದವಿ ನೀಡುವಳು ||5|| ಶ್ರೀ ಕೃಷ್ಣಾರ್ಪಣ ಮಸ್ತು